Surprise Me!

ಅತಿಯಾದ ಮೇಕಪ್ ಮಾಡ್ಕೊಂಡು ಟ್ರೋಲಿಗರಿಗೆ ಆಹಾರವಾದ ಮಲೈಕಾ | FILMIBEAT KANNADA

2019-11-28 3 Dailymotion

ಮಲೈಕಾ ಅರೋರಾ ರವರ ಅತಿಯಾದ ಮೇಕಪ್ ಕಂಡು ನೆಟ್ಟಿಗರು ಮಹಾ ಮಂಗಳಾರತಿ ಮಾಡಿದ್ದಾರೆ. ಈ ಫೋಟೋದಲ್ಲಿ ಮಲೈಕಾ ಮುದುಕಿ ತರಹ ಕಾಣುತ್ತಿದ್ದಾರೆ ಎಂದು ನೆಟ್ಟಿಗರು ಮೂಗು ಮುರಿದಿದ್ದಾರೆ. ಮೇಕಪ್ ಇಲ್ಲದೇ ಮಲೈಕಾ ಚೆನ್ನಾಗಿ ಕಾಣುತ್ತಾರೆ. ಮೇಕಪ್ ಹಾಕಿಕೊಂಡರೆ ಥೇಟ್ ರಾನು ಮೊಂಡಲ್ ತರಹ ಕಾಣಿಸುತ್ತಾರೆ ಅಂತೆಲ್ಲಾ ನೆಟ್ಟಿಗರು ತಲೆಗೊಂಡು ಕಾಮೆಂಟ್ ಮಾಡುತ್ತಿದ್ದಾರೆ.<br /><br />Bollywood Actress Malaika Arora's latest picture gets the nastiest comments.

Buy Now on CodeCanyon